ಜ.25 ಹಾಗೂ 26ರಂದು ನಮ್ ಟಾಕೀಸ್ ಆಯೋಜನೆಯ ಪ್ರತಿಷ್ಟಿತ ಫ್ಯಾನ್ಸ್ ಕ್ರಿಕೆಟ್ ಲೀಗ್ ಶುರು.
ಸಿನಿಮಾ ಕಲಾವಿದರ ಅಭಿಮಾನಿಗಳು ಹಾಗು ಕ್ರಿಕೆಟ್ ಪ್ರೇಮಿಗಳು ಜೊತೆಯಾಗಿ ಆಡುವಂತಹ ಅಪರೂಪದ, ಅಷ್ಟೇ ಪ್ರತಿಷ್ಟಿತವಾದಂತಹ ಪಂದ್ಯಾಟ ಫ್ಯಾನ್ಸ್ ಕ್ರಿಕೆಟ್ ಲೀಗ್ ಇದೀಗ ತನ್ನ ಹನ್ನೆರಡನೇ ಆವೃತ್ತಿಗೆ ಸಜ್ಜುಗೊಳ್ಳುತ್ತಿದೆ.
Read More