ಫ್ಲೆಮಿಂಗೋ ಸೆಲಬ್ರಟೀಸ್ ಸಂಸ್ಥೆಯಿಂದ ನಟಿ ಪ್ರಿಯಾಂಕಾ ಉಪೇಂದ್ರ ಹಾಗೂ ನಟಿ ಐಶ್ವರ್ಯ ಸಿಂದೋಗಿ ಅವರಿಗೆ ಪ್ರಶಸ್ತಿ.
2013ರಲ್ಲಿ ಚಿತ್ರ ನಟ, ಮಾಡೆಲ್ ದವನ್ ಸೋಹಾ ಅವರು ಚಿತ್ರರಂಗಕ್ಕೆ ಬರಬೇಕೆನ್ನುವವರಿಗೆ ಸೂಕ್ತ ತರಬೇತಿ ನೀಡಲೆಂದು ಫ್ಲೆಮಿಂಗೋ ಸೆಲಬ್ರಟೀಸ್ ಫಿಲಂ ಇನ್ ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.
Read More